Get 3 audiobooks free with a 30-day Free Trial
Sign Up Free
Loading...
Welcome
Sign up
Login
Browse Books
Deals
VIP
Gifts
0
Loading...
[Kannada] - ಆವಕಾಡೊ ಎಂಬ ಆಮೆ: ಮುಗ್ದತೆಯ ಪ್ರತಿರೂಪ (Avocado the Turtle - Kannada Edition)
Author:
Vinay Shankar
,
Kiara Shankar
Read by:
Gagana Venkatesh
Read
Read
Own
Own
A free trial credit cannot be used on this title
Unabridged Audiobook
Listen Now
as an Audiobooks.com member
Add to Cart - $4.49
Remove from Cart
Give as a gift
Ratings
Book
Narrator
Release Date
May 27, 2022
Duration
0 hours 11 minutes
Summary
ಆವಕಾಡೊ ಎಲ್ಲಾ ಆಮೆಗಳಂತೆ ಇದ್ದವಳಲ್ಲ. ಅವಳ ಸ್ನೇಹಪರವಾದ ಗುಣಗಳಿಂದ ಬೇರೆಲ್ಲ ಆಮೆಗಳಿಂದ ದೂಷಿಸಲ್ಪಟ್ಟಿಸಿಕೊಂಡವಳು. ಒಂದು ದಿನ ಎಲ್ಲಾ ಆಮೆಗಳು ಅವಳ ವರ್ತನೆಯನ್ನು ಇಷ್ಟ ಪಡದೆ ಅವಳನ್ನು ತಮ್ಮ ಗುಂಪಿನಿಂದ ಹೊರಹಾಕಲು ನಿರ್ಧರಿಸುತ್ತಾರೆ ಮತ್ತು ಅವಳನ್ನು ಹೊರ ಹಾಕುತ್ತಾರೆ. ಇದರಿಂದ ಮೊದಲು ಬೇಸರಗೊಂಡ ಆವಕಾಡೊ ಸರಾಗವಾಗಿ ಇನ್ನಷ್ಟು ಹೊಸ ಸ್ನೇಹಿತರನ್ನು ಪಡೆದುಕೊಂಡು ಅವರೊಂದಿಗೆ ಬೆರೆಯುತ್ತಾಳೆ. ಹಾಗೂ ಬೇರೆಯವರು ಬಯಸಿದಂತೆ ನಾವಾಗಲಾರೆವು ಎಂಬುದನ್ನು ಅರಿಯುತ್ತಾಳೆ. ಬನ್ನಿ! ಆವಕಾಡೊಳ ಪಯಣದಲ್ಲಿ ನಾವು ಸಾಗೋಣ.
'ಪರರು ನಿಮ್ಮನ್ನು ತಿರಸ್ಕರಿಸಿದರು ಕೂಡ, ನೀವು ನೀವಾಗಿ ಇರುವ ಕ್ಷಣವನ್ನು ಅನುಭವಿಸಿ.' - ಆವಕಾಡೊ
Browse By Category
Kids
>
Animals & Nature
1 book added to cart
[Kannada] - ಆವಕಾಡೊ ...
Vinay Shankar
Subtotal
$4.49
View Cart
Continue Browsing
~~title~~
Back
Next
~~carousel-body~~
~~book-title~~
~~author-single-string~~
~~tag-text~~
© Copyright 2011 - 2026 Storytel Audiobooks USA LLC. All Rights Reserved.