Limited Time Offer | Get 2 Months For $1 Claim Offer

[Kannada] - Jumma

Author:
Vempalli Sherif
Read by:
Sparsh PV
Read Read Own Own

Unabridged Audiobook

Listen Free Now
  • Listen free with a 30-day free trial
  • Choose 2 bonus VIP books
  • Enjoy 10,000 always free books
Ratings
Book
Narrator
Release Date
July 22, 2022
Duration
3 hours 24 minutes
Summary
ಇವು ಶೋಷಿತರ ಪರವಾಗಿ ಮಿಡಿದ ಕಥೆಗಳೆಂಬ ದನಿಗಳು. ಒಂದೊಂದು ಕಥೆಯೂ ಒಂದೊಂದು ಬಗೆಯ ದಮನವನ್ನು ಪ್ರತಿಫಲಿಸುತ್ತಲೇ ವ್ಯವಸ್ಥೆಯನ್ನು ಅವಲೋಕಿಸಿ ಹದಗೆಟ್ಟ ಪರಿಸ್ಥಿತಿಯನ್ನು ಕಣ್ಮುಂದೆ ನಿಲ್ಲಿಸಿ ನಮ್ಮ ಕಣ್ಣಾಲಿಗಳು ತುಂಬಿರುವಂತೆ ಮಾಡಿದೆ. ಅಸಹಾಯಕತೆ ಇಲ್ಲಿನ ಕಥೆಗಳ ಜೀವಾಳ, ಸಂಬಂಧಗಳನ್ನೇ ಕಡಿದು ಹಾಕುವಷ್ಟು ಶಕ್ಥೆ ಬಡತನಕ್ಕೆ ಇದೆಯೆಂದು ಇಲ್ಲಿನ 'ದಸ್ತಗಿರಿ ಮರ' ಕಥೆಯಲ್ಲಿ ವ್ಯಕ್ತವಾಗಿದೆ. ಇಲ್ಲಿನ ಕಥೆಗಳಲ್ಲಿ ಪುಟ್ಟ ಪಾತ್ರಗಳಾಗಿ ಬಂದ ಮುಗ್ಧ ಮಕ್ಕಳು ನಮಗೆಷ್ಟೂ ಸೊಗಸಾದ ಬುದ್ಧಿ -ಪಾಠ ಹೇಳಬಲ್ಲವು, ಶಾಲಾ ವ್ಯವಸ್ಥೆಯಲ್ಲೇ ನುಸುಳಿ ಬೇರು ಬಿ‌ಟ್ಟ ಧಾರ್ಮಿಕ ನಂಬಿಕೆ ಜಾತ್ಯತೀತ ದೇಶದಲ್ಲಿ ಮಾಡುವ ಹಾವಳಿ ಅಷ್ಟಿಷ್ಟಲ್ಲ ಜಾತಿಗಳ ಅಡ್ಡ ಗೋಡೆಗಳನ್ನು ಕೆಡವಲಾರೆವು. ಸಂಕುಚಿತ ಮನೋಭಾವದ ಜನರೇ ಬಹುಸಂಖ್ಯಾತರು ವೈಚಾರಿಕ ನೆಲೆಯಲ್ಲಿ ಯೋಚಿಸುವವರು ಅಲ್ಪ ಸಂಖ್ಯಾತರು. ಇಂಥ ನಿಜಗಳನ್ನೇ ಇಲ್ಲಿನ ಕಥೆಗಳು ಹೇಳಿವೆ.
Browse By Category
[Kannada] - Jumma

[Kannada] - Jumma

Author: Vempalli Sherif
Read by: Sparsh PV
Listen Free Now Get any book plus
2 bonus VIP books
1 book added to cart
Subtotal
$3.99
View Cart